flight engineer
ನಾಮವಾಚಕ

ವಿಮಾನದ ಎಂಜಿನಿಯರು; ವೈಮಾನಿಕತಂತ್ರಜ್ಞ; ಹಾರಾಟದಲ್ಲಿರುವ ವಿಮಾನದ ಯಂತ್ರ ನಿರ್ವಹಣೆ ನೋಡಿಕೊಳ್ಳುವ ಚಾಲಕ ಸಿಬ್ಬಂದಿಯವರಲ್ಲಿ ಒಬ್ಬ.